Uttarakhand CM Pushkar Singh Dhami Had Tea at a Stall in Champawat
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಚಂಪಾವತ್ ಪ್ರದೇಶದ ಸುತ್ತಮುತ್ತ ಮುಂಜಾನೆ ವಾಕಿಂಗ್ ಮಾಡುತ್ತಾ, ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು. ಸಾಮಾನ್ಯ ಜನರಂತೆ ಅಂಗಡಿಯೊಂದಕ್ಕೆ ತೆರಳಿ ಚಹಾ ಕೇಳಿದ್ದಾರೆ.
#UttarakhandCMPushkarSinghDhami #Uttarakhand #Champawat #TeaStall